ಇರಾವಾನ

ಇರಾವಾನ ಮಹಾಭಾರತದಲ್ಲಿ ಇರಾವಾನ್ ಅಥವಾ ಇರಾವಂತ್ ಎಂಬ ಎರಡೂ ಹೆಸರುಗಳಲ್ಲಿ ಕರೆಯಲ್ಪಟ್ಟಿರುವ ಇವನು ಅರ್ಜುನನ ಹಿರಿಯ ಮಗ. ನಾಗಕನ್ಯೆ ಉಲೂಪಿಯಲ್ಲಿ ಹುಟ್ಟಿದವನು. ನಾಗಲೋಕದಲ್ಲಿ ಬೆಳೆದವನು. ಮಹಾಭಾರತ ಯುದ್ಧದ ಎಂಟನೆಯ ದಿನ ಶಕುನಿಯ ಐವರು ಸಹೋದರರನ್ನು ಸಂಹರಿಸಿ, ರಾಕ್ಷಸ ಆರ್ಶ್ಯಶೃಂಗಿಯನ್ನು ಎದುರಿಸಿ ಮಾಯಾ ಯುದ್ಧದಲ್ಲಿ ಹತನಾದನು. ಇರಾವಾನನ ಕುರಿತು ಮಹಾಭಾರತದಲ್ಲಿ ಮೊಟ್ಟಮೊದಲನೇ ಬಾರಿ ಯುದ್ಧಪರ್ವಗಳಲ್ಲಿ ಮೊದಲನೆಯದಾದ ಭೀಷ್ಮ ಪರ್ವದ ೪೩ನೇ ಅಧ್ಯಾಯದಲ್ಲಿ ಬರುತ್ತದೆ. ಆರ್ಜುನಿ ಅಂದರೆ ಅರ್ಜುನನ ಮಗನೆಂದು, ಫಾಲ್ಗುನಿ ಅಂದರೆ ಫಲ್ಗುನನ ಮಗನೆಂದೂ…

Continue reading