ಸಾಮ್ಯಮುನಿಪುತ್ರ

ಸಾಮ್ಯಮುನಿಯ ಮಗನು. ಕೌರವಸೇನೆಯಲ್ಲಿದ್ದವನು. ಮಹಾಭಾರತ ಯುದ್ಧದ ನಾಲ್ಕನೇ ದಿನ ಧೃಷ್ಟದ್ಯುಮ್ನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫೨).

 

Comments are closed.