Drona Parva: Chapter 97

ದ್ರೋಣ ಪರ್ವ: ಜಯದ್ರಥವಧ ಪರ್ವ

೯೭

07097001 ಧೃತರಾಷ್ಟ್ರ ಉವಾಚ|

07097001a ಸಂಪ್ರಮೃದ್ಯ ಮಹತ್ಸೈನ್ಯಂ ಯಾಂತಂ ಶೈನೇಯಮರ್ಜುನಂ|

07097001c ನಿರ್ಹ್ರೀಕಾ ಮಮ ತೇ ಪುತ್ರಾಃ ಕಿಮಕುರ್ವತ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಆ ಮಹಾಸೇನೆಯನ್ನು ಭಗ್ನಗೊಳಿಸಿ ಅರ್ಜುನನ ಸಮೀಪಕ್ಕೆ ಶೈನೇಯ ಸಾತ್ಯಕಿಯು ಹೊರಟು ಹೋದನಂತರ ನಾಚಿಕೆಗೊಂಡ ನನ್ನ ಮಕ್ಕಳು ಏನು ಮಾಡಿದರು?

07097002a ಕಥಂ ಚೈಷಾಂ ತಥಾ ಯುದ್ಧೇ ಧೃತಿರಾಸೀನ್ಮುಮೂರ್ಷತಾಂ|

07097002c ಶೈನೇಯಚರಿತಂ ದೃಷ್ಟ್ವಾ ಸದೃಶಂ ಸವ್ಯಸಾಚಿನಃ||

ಸವ್ಯಸಾಚಿಯ ಸದೃಶನಾಗಿ ಆ ಸಾತ್ಯಕಿಯು ನಡೆದುಕೊಂಡಿದುದನ್ನು ನೋಡಿ ಯುದ್ಧದಲ್ಲಿ ಪ್ರಾಣತೊರೆಯಲು ಸಿದ್ಧರಾಗಿದ್ದ ನಮ್ಮಕಡೆಯ ಯೋಧರ ಧೃತಿಯು ಹೇಗಿದ್ದಿತು?

07097003a ಕಿಂ ನು ವಕ್ಷ್ಯಂತಿ ತೇ ಕ್ಷಾತ್ರಂ ಸೈನ್ಯಮಧ್ಯೇ ಪರಾಜಿತಾಃ|

07097003c ಕಥಂ ಚ ಸಾತ್ಯಕಿರ್ಯುದ್ಧೇ ವ್ಯತಿಕ್ರಾಂತೋ ಮಹಾಯಶಾಃ||

ಸೇನೆಯ ಮಧ್ಯದಲ್ಲಿ ಪರಾಜಿತರಾದ ಅವರು ಕ್ಷಾತ್ರಧರ್ಮದ ಕುರಿತು ಏನು ಮಾತನಾಡಿಕೊಂಡರು? ಯುದ್ಧದಲ್ಲಿ ಮಹಾಯಶರಾದ ಅವರನ್ನು ಸಾತ್ಯಕಿಯು ಹೇಗೆ ಅತಿಕ್ರಮಿಸಿದನು?

07097004a ಕಥಂ ಚ ಮಮ ಪುತ್ರಾಣಾಂ ಜೀವತಾಂ ತತ್ರ ಸಂಜಯ|

07097004c ಶೈನೇಯೋಽಭಿಯಯೌ ಯುದ್ಧೇ ತನ್ಮಮಾಚಕ್ಷ್ವ ತತ್ತ್ವತಃ||

ಸಂಜಯ! ಅಲ್ಲಿ ನನ್ನ ಮಕ್ಕಳು ಜೀವಂತವಾಗಿರುವಾಗಲೇ ಯುದ್ಧದಲ್ಲಿ ಶೈನೇಯ ಸಾತ್ಯಕಿಯು ಹೇಗೆ ಹೊರಟುಹೋದನು ಎಂದು ಇದ್ದುದನ್ನು ಇದ್ದಹಾಗೆ ನನಗೆ ಹೇಳು.

07097005a ಅತ್ಯದ್ಭುತಮಿದಂ ತಾತ ತ್ವತ್ಸಕಾಶಾಚ್ಚೃಣೋಮ್ಯಹಂ|

07097005c ಏಕಸ್ಯ ಬಹುಭಿರ್ಯುದ್ಧಂ ಶತ್ರುಭಿರ್ವೈ ಮಹಾರಥೈಃ||

ಅಯ್ಯಾ! ಮಹರಥರಾದ ಅನೇಕ ಶತ್ರುಗಳೊಡನೆ ಒಬ್ಬನೇ ಯುದ್ಧಮಾಡಿ ಉಳಿದುಕೊಂಡಿರುವ ಈ ಅದ್ಭುತವನ್ನು ನಿನ್ನಿಂದಲೇ ಕೇಳುತ್ತಿದ್ದೇನೆ.

07097006a ವಿಪರೀತಮಹಂ ಮನ್ಯೇ ಮಂದಭಾಗ್ಯಾನ್ಸುತಾನ್ಪ್ರತಿ|

07097006c ಯತ್ರಾವಧ್ಯಂತ ಸಮರೇ ಸಾತ್ವತೇನ ಮಹಾತ್ಮನಾ||

ಮಹಾತ್ಮ ಸಾತ್ವತನಿಂದ ಸಮರದಲ್ಲಿ ಅನೇಕರು ವಧಿಸಲ್ಪಟ್ಟರು ಎಂದರೆ ದುರ್ಭಾಗ್ಯರಾದ ನನ್ನ ಮಕ್ಕಳಿಗೆ ವಿಪರೀತ ಪರಿಣಾಮವೇ ಆಗಿದೆ ಎಂದು ನನಗನ್ನಿಸುತ್ತದೆ.

07097007a ಏಕಸ್ಯ ಹಿ ನ ಪರ್ಯಾಪ್ತಂ ಮತ್ಸೈನ್ಯಂ ತಸ್ಯ ಸಂಜಯ|

07097007c ಕ್ರುದ್ಧಸ್ಯ ಯುಯುಧಾನಸ್ಯ ಸರ್ವೇ ತಿಷ್ಠಂತು ಪಾಂಡವಾಃ||

ಪಾಂಡವರೆಲ್ಲರೂ ಒಂದೆಡೆ ನಿಲ್ಲಲಿ[1]. ಸಂಜಯ! ಕ್ರುದ್ಧನಾದ ಯುಯುಧಾನನೊಬ್ಬನಿಗೂ ನನ್ನ ಸೇನೆಯು ಸಾಟಿಯಾಗುವುದಿಲ್ಲ.

07097008a ನಿರ್ಜಿತ್ಯ ಸಮರೇ ದ್ರೋಣಂ ಕೃತಿನಂ ಯುದ್ಧದುರ್ಮದಂ|

07097008c ಯಥಾ ಪಶುಗಣಾನ್ಸಿಂಹಸ್ತದ್ವದ್ಧಂತಾ ಸುತಾನ್ಮಮ||

ಚಿತ್ರಯೋಧಿ ಯುದ್ಧದುರ್ಮದ ದ್ರೋಣನನ್ನು ಸಮರದಲ್ಲಿ ಜಯಿಸಿ ಸಾತ್ಯಕಿಯು ಸಿಂಹವು ಜಿಂಕೆಗಳ ಹಿಂಡನ್ನು ಹೇಗೋ ಹಾಗೆ ನನ್ನ ಮಕ್ಕಳನ್ನು ವಧಿಸಿದನು.

07097009a ಕೃತವರ್ಮಾದಿಭಿಃ ಶೂರೈರ್ಯತ್ತೈರ್ಬಹುಭಿರಾಹವೇ|

07097009c ಯುಯುಧಾನೋ ನ ಶಕಿತೋ ಹಂತುಂ ಯಃ ಪುರುಷರ್ಷಭಃ||

ಆಹವದಲ್ಲಿ ಕೃತವರ್ಮನೇ ಮೊದಲಾದ ಅನೇಕ ಶೂರರು ಪ್ರಯತ್ನಿಸಿದರೂ ಪುರುಷರ್ಷಭ ಯುಯುಧಾನ ಸಾತ್ಯಕಿಯನ್ನು ಸಂಹರಿಸಲು ಶಕ್ಯರಾಗಲಿಲ್ಲ.

07097010a ನೈತದೀದೃಶಕಂ ಯುದ್ಧಂ ಕೃತವಾಂಸ್ತತ್ರ ಫಲ್ಗುನಃ|

07097010c ಯಾದೃಶಂ ಕೃತವಾನ್ಯುದ್ಧಂ ಶಿನೇರ್ನಪ್ತಾ ಮಹಾಯಶಾಃ||

ಮಹಾಯಶಸ್ವಿ ಶಿನಿಯ ಮೊಮ್ಮಗ ಸಾತ್ಯಕಿಯು ಯಾವರೀತಿಯಲ್ಲಿ ಯುದ್ಧ ಮಾಡಿದನೋ ಆ ರೀತಿಯ ಯುದ್ಧವನ್ನು ಅಲ್ಲಿ ಫಲ್ಗುನನೂ ಕೂಡ ಮಾಡಿರಲಿಕ್ಕಿರಲಿಲ್ಲ.”

07097011 ಸಂಜಯ ಉವಾಚ|

07097011a ತವ ದುರ್ಮಂತ್ರಿತೇ ರಾಜನ್ದುರ್ಯೋಧನಕೃತೇನ ಚ|

07097011c ಶೃಣುಷ್ವಾವಹಿತೋ ಭೂತ್ವಾ ಯತ್ತೇ ವಕ್ಷ್ಯಾಮಿ ಭಾರತ||

ಸಂಜಯನು ಹೇಳಿದನು: “ರಾಜನ್! ನಿನ್ನ ದುರ್ಮಂತ್ರ[2]ದಿಂದಾಗಿ ಮತ್ತು ದುರ್ಯೋಧನನು ಮಾಡಬಾರದುದನ್ನು ಮಾಡಿದುದಕ್ಕಾಗಿ ನಡೆದುದನ್ನು ಹೇಳಲು ಪ್ರಯತ್ನಿಸುತ್ತೇನೆ. ಸಮಾಧಾನಚಿತ್ತನಾಗಿ ಕೇಳು ಭಾರತ!

07097012a ತೇ ಪುನಃ ಸಂನ್ಯವರ್ತಂತ ಕೃತ್ವಾ ಸಂಶಪ್ತಕಾನ್ಮಿಥಃ|

07097012c ಪರಾಂ ಯುದ್ಧೇ ಮತಿಂ ಕೃತ್ವಾ ಪುತ್ರಸ್ಯ ತವ ಶಾಸನಾತ್||

07097013a ತ್ರೀಣಿ ಸಾದಿಸಹಸ್ರಾಣಿ ದುರ್ಯೋಧನಪುರೋಗಮಾಃ|

07097013c ಶಕಾಃ ಕಾಂಬೋಜಬಾಹ್ಲೀಕಾ ಯವನಾಃ ಪಾರದಾಸ್ತಥಾ||

07097014a ಕುಣಿಂದಾಸ್ತಂಗಣಾಂಬಷ್ಠಾಃ ಪೈಶಾಚಾಶ್ಚ ಸಮಂದರಾಃ|

07097014c ಅಭ್ಯದ್ರವಂತ ಶೈನೇಯಂ ಶಲಭಾಃ ಪಾವಕಂ ಯಥಾ||

07097015a ಯುಕ್ತಾಶ್ಚ ಪಾರ್ವತೀಯಾನಾಂ ರಥಾಃ ಪಾಷಾಣಯೋಧಿನಾಂ|

07097015c ಶೂರಾಃ ಪಂಚಶತಾ ರಾಜಂ ಶೈನೇಯಂ ಸಮುಪಾದ್ರವನ್||

07097016a ತತೋ ರಥಸಹಸ್ರೇಣ ಮಹಾರಥಶತೇನ ಚ|

07097016c ದ್ವಿರದಾನಾಂ ಸಹಸ್ರೇಣ ದ್ವಿಸಾಹಸ್ರೈಶ್ಚ ವಾಜಿಭಿಃ||

07097017a ಶರವರ್ಷಾಣಿ ಮುಂಚಂತೋ ವಿವಿಧಾನಿ ಮಹಾರಥಾಃ|

07097017c ಅಭ್ಯದ್ರವಂತ ಶೈನೇಯಮಸಂಖ್ಯೇಯಾಶ್ಚ ಪತ್ತಯಃ||

07097018a ತಾಂಶ್ಚ ಸಂಚೋದಯನ್ಸರ್ವಾನ್ಘ್ನತೈನಮಿತಿ ಭಾರತ|

07097018c ದುಃಶಾಸನೋ ಮಹಾರಾಜ ಸಾತ್ಯಕ್ತಿಂ ಪರ್ಯವಾರಯತ್||

07097019a ತತ್ರಾದ್ಭುತಮಪಶ್ಯಾಮ ಶೈನೇಯಚರಿತಂ ಮಹತ್|

07097019c ಯದೇಕೋ ಬಹುಭಿಃ ಸಾರ್ಧಮಸಂಭ್ರಾಂತಮಯುಧ್ಯತ||

07097020a ಅವಧೀಚ್ಚ ರಥಾನೀಕಂ ದ್ವಿರದಾನಾಂ ಚ ತದ್ಬಲಂ|

07097020c ಸಾದಿನಶ್ಚೈವ ತಾನ್ಸರ್ವಾನ್ದಸ್ಯೂನಪಿ ಚ ಸರ್ವಶಃ||

07097021a ತತ್ರ ಚಕ್ರೈರ್ವಿಮಥಿತೈರ್ಭಗ್ನೈಶ್ಚ ಪರಮಾಯುಧೈಃ|

07097021c ಅಕ್ಷೈಶ್ಚ ಬಹುಧಾ ಭಗ್ನೈರೀಷಾದಂಡಕಬಂಧುರೈಃ||

07097022a ಕೂಬರೈರ್ಮಥಿತೈಶ್ಚಾಪಿ ಧ್ವಜೈಶ್ಚಾಪಿ ನಿಪಾತಿತೈಃ|

07097022c ವರ್ಮಭಿಶ್ಚಾಮರೈಶ್ಚೈವ ವ್ಯವಕೀರ್ಣಾ ವಸುಂಧರಾ||

07097023a ಸ್ರಗ್ಭಿರಾಭರಣೈರ್ವಸ್ತ್ರೈರನುಕರ್ಷೈಶ್ಚ ಮಾರಿಷ|

07097023c ಸಂಚನ್ನಾ ವಸುಧಾ ತತ್ರ ದ್ಯೌರ್ಗ್ರಹೈರಿವ ಭಾರತ||

07097024a ಗಿರಿರೂಪಧರಾಶ್ಚಾಪಿ ಪತಿತಾಃ ಕುಂಜರೋತ್ತಮಾಃ|

07097024c ಅಂಜನಸ್ಯ ಕುಲೇ ಜಾತಾ ವಾಮನಸ್ಯ ಚ ಭಾರತ|

07097024e ಸುಪ್ರತೀಕಕುಲೇ ಜಾತಾ ಮಹಾಪದ್ಮಕುಲೇ ತಥಾ||

07097025a ಐರಾವಣಕುಲೇ ಚೈವ ತಥಾನ್ಯೇಷು ಕುಲೇಷು ಚ|

07097025c ಜಾತಾ ದಂತಿವರಾ ರಾಜಂ ಶೇರತೇ ಬಹವೋ ಹತಾಃ||

07097026a ವನಾಯುಜಾನ್ಪಾರ್ವತೀಯಾನ್ಕಾಂಬೋಜಾರಟ್ಟಬಾಹ್ಲಿಕಾನ್|

07097026c ತಥಾ ಹಯವರಾನ್ರಾಜನ್ನಿಜಘ್ನೇ ತತ್ರ ಸಾತ್ಯಕಿಃ||

07097027a ನಾನಾದೇಶಸಮುತ್ಥಾಂಶ್ಚ ನಾನಾಜಾತ್ಯಾಂಶ್ಚ ಪತ್ತಿನಃ|

07097027c ನಿಜಘ್ನೇ ತತ್ರ ಶೈನೇಯಃ ಶತಶೋಽಥ ಸಹಸ್ರಶಃ||

07097028a ತೇಷು ಪ್ರಕಾಲ್ಯಮಾನೇಷು ದಸ್ಯೂನ್ದುಃಶಾಸನೋಽಬ್ರವೀತ್|

07097028c ನಿವರ್ತಧ್ವಮಧರ್ಮಜ್ಞಾ ಯುಧ್ಯಧ್ವಂ ಕಿಂ ಸೃತೇನ ವಃ||

07097029a ತಾಂಶ್ಚಾಪಿ ಸರ್ವಾನ್ಸಂಪ್ರೇಕ್ಷ್ಯ ಪುತ್ರೋ ದುಃಶಾಸನಸ್ತವ|

07097029c ಪಾಷಾಣಯೋಧಿನಃ ಶೂರಾನ್ಪಾರ್ವತೀಯಾನಚೋದಯತ್||

07097030a ಅಶ್ಮಯುದ್ಧೇಷು ಕುಶಲಾ ನೈತಜ್ಜಾನಾತಿ ಸಾತ್ಯಕಿಃ|

07097030c ಅಶ್ಮಯುದ್ಧಮಜಾನಂತಂ ಘ್ನತೈನಂ ಯುದ್ಧಕಾಮುಕಂ||

07097031a ತಥೈವ ಕುರವಃ ಸರ್ವೇ ನಾಶ್ಮಯುದ್ಧವಿಶಾರದಾಃ|

07097031c ಅಭಿದ್ರವತ ಮಾ ಭೈಷ್ಟ ನ ವಃ ಪ್ರಾಪ್ಸ್ಯತಿ ಸಾತ್ಯಕಿಃ||

07097032a ತತೋ ಗಜಶಿಶುಪ್ರಖ್ಯೈರುಪಲೈಃ ಶೈಲವಾಸಿನಃ|

07097032c ಉದ್ಯತೈರ್ಯುಯುಧಾನಸ್ಯ ಸ್ಥಿತಾ ಮರಣಕಾಂಕ್ಷಿಣಃ||

07097033a ಕ್ಷೇಪಣೀಯೈಸ್ತಥಾಪ್ಯನ್ಯೇ ಸಾತ್ವತಸ್ಯ ವಧೈಷಿಣಃ|

07097033c ಚೋದಿತಾಸ್ತವ ಪುತ್ರೇಣ ರುರುಧುಃ ಸರ್ವತೋದಿಶಂ||

07097034a ತೇಷಾಮಾಪತತಾಮೇವ ಶಿಲಾಯುದ್ಧಂ ಚಿಕೀರ್ಷತಾಂ|

07097034c ಸಾತ್ಯಕಿಃ ಪ್ರತಿಸಂಧಾಯ ತ್ರಿಂಶತಂ ಪ್ರಾಹಿಣೋಚ್ಚರಾನ್||

07097035a ತಾಮಶ್ಮವೃಷ್ಟಿಂ ತುಮುಲಾಂ ಪಾರ್ವತೀಯೈಃ ಸಮೀರಿತಾಂ|

07097035c ಬಿಭೇದೋರಗಸಂಕಾಶೈರ್ನಾರಾಚೈಃ ಶಿನಿಪುಂಗವಃ||

07097036a ತೈರಶ್ಮಚೂರ್ಣೈರ್ದೀಪ್ಯದ್ಭಿಃ ಖದ್ಯೋತಾನಾಮಿವ ವ್ರಜೈಃ|

07097036c ಪ್ರಾಯಃ ಸೈನ್ಯಾನ್ಯವಧ್ಯಂತ ಹಾಹಾಭೂತಾನಿ ಮಾರಿಷ||

07097037a ತತಃ ಪಂಚಶತಾಃ ಶೂರಾಃ ಸಮುದ್ಯತಮಹಾಶಿಲಾಃ|

07097037c ನಿಕೃತ್ತಬಾಹವೋ ರಾಜನ್ನಿಪೇತುರ್ಧರಣೀತಲೇ||

07097038a ಪಾಷಾಣಯೋಧಿನಃ ಶೂರಾನ್ಯತಮಾನಾನವಸ್ಥಿತಾನ್|

07097038c ಅವಧೀದ್ಬಹುಸಾಹಸ್ರಾಂಸ್ತದದ್ಭುತಮಿವಾಭವತ್||

07097039a ತತಃ ಪುನರ್ಬಸ್ತಮುಖೈರಶ್ಮವೃಷ್ಟಿಂ ಸಮಂತತಃ|

07097039c ಅಯೋಹಸ್ತೈಃ ಶೂಲಹಸ್ತೈರ್ದರದೈಃ ಖಶತಂಗಣೈಃ||

07097040a ಅಂಬಷ್ಠೈಶ್ಚ ಕುಣಿಂದೈಶ್ಚ ಕ್ಷಿಪ್ತಾಂ ಕ್ಷಿಪ್ತಾಂ ಸ ಸಾತ್ಯಕಿಃ|

07097040c ನಾರಾಚೈಃ ಪ್ರತಿವಿವ್ಯಾಧ ಪ್ರೇಕ್ಷಮಾಣೋ ಮಹಾಬಲಃ||

07097041a ಅದ್ರೀಣಾಂ ಭಿದ್ಯಮಾನಾನಾಮಂತರಿಕ್ಷೇ ಶಿತೈಃ ಶರೈಃ|

07097041c ಶಬ್ದೇನ ಪ್ರಾದ್ರವನ್ರಾಜನ್ಗಜಾಶ್ವರಥಪತ್ತಯಃ||

07097042a ಅಶ್ಮಚೂರ್ಣೈಃ ಸಮಾಕೀರ್ಣಾ ಮನುಷ್ಯಾಶ್ಚ ವಯಾಂಸಿ ಚ|

07097042c ನಾಶಕ್ನುವನ್ನವಸ್ಥಾತುಂ ಭ್ರಮರೈರಿವ ದಂಶಿತಾಃ||

07097043a ಹತಶಿಷ್ಟಾ ವಿರುಧಿರಾ ಭಿನ್ನಮಸ್ತಕಪಿಂಡಿಕಾಃ|

07097043c ಕುಂಜರಾಃ ಸಂನ್ಯವರ್ತಂತ ಯುಯುಧಾನರಥಂ ಪ್ರಥಿ||

07097044a ತತಃ ಶಬ್ದಃ ಸಮಭವತ್ತವ ಸೈನ್ಯಸ್ಯ ಮಾರಿಷ|

07097044c ಮಾಧವೇನಾರ್ದ್ಯಮಾನಸ್ಯ ಸಾಗರಸ್ಯೇವ ದಾರುಣಃ||

07097045a ತಂ ಶಬ್ದಂ ತುಮುಲಂ ಶ್ರುತ್ವಾ ದ್ರೋಣೋ ಯಂತಾರಮಬ್ರವೀತ್|

07097045c ಏಷ ಸೂತ ರಣೇ ಕ್ರುದ್ಧಃ ಸಾತ್ವತಾನಾಂ ಮಹಾರಥಃ||

07097046a ದಾರಯನ್ಬಹುಧಾ ಸೈನ್ಯಂ ರಣೇ ಚರತಿ ಕಾಲವತ್|

07097046c ಯತ್ರೈಷ ಶಬ್ದಸ್ತುಮುಲಸ್ತತ್ರ ಸೂತ ರಥಂ ನಯ||

07097047a ಪಾಷಾಣಯೋಧಿಭಿರ್ನೂನಂ ಯುಯುಧಾನಃ ಸಮಾಗತಃ|

07097047c ತಥಾ ಹಿ ರಥಿನಃ ಸರ್ವೇ ಹ್ರಿಯಂತೇ ವಿದ್ರುತೈರ್ಹಯೈಃ||

07097048a ವಿಶಸ್ತ್ರಕವಚಾ ರುಗ್ಣಾಸ್ತತ್ರ ತತ್ರ ಪತಂತಿ ಚ|

07097048c ನ ಶಕ್ನುವಂತಿ ಯಂತಾರಃ ಸಮ್ಯಂತುಂ ತುಮುಲೇ ಹಯಾನ್||

07097049a ಇತ್ಯೇವಂ ಬ್ರುವತೋ ರಾಜನ್ಭಾರದ್ವಾಜಸ್ಯ ಧೀಮತಃ|

07097049c ಪ್ರತ್ಯುವಾಚ ತತೋ ಯಂತಾ ದ್ರೋಣಂ ಶಸ್ತ್ರಭೃತಾಂ ವರಂ||

07097050a ಆಯುಷ್ಮನ್ದ್ರವತೇ ಸೈನ್ಯಂ ಕೌರವೇಯಂ ಸಮಂತತಃ|

07097050c ಪಶ್ಯ ಯೋಧಾನ್ರಣೇ ಭಿನ್ನಾನ್ಧಾವಮಾನಾಂಸ್ತತಸ್ತತಃ||

07097051a ಏತೇ ಚ ಸಹಿತಾಃ ಶೂರಾಃ ಪಾಂಚಾಲಾಃ ಪಾಂಡವೈಃ ಸಹ|

07097051c ತ್ವಾಮೇವ ಹಿ ಜಿಘಾಂಸಂತಃ ಪ್ರಾದ್ರವಂತಿ ಸಮಂತತಃ||

07097052a ಅತ್ರ ಕಾರ್ಯಂ ಸಮಾಧತ್ಸ್ವ ಪ್ರಾಪ್ತಕಾಲಮರಿಂದಮ|

07097052c ಸ್ಥಾನೇ ವಾ ಗಮನೇ ವಾಪಿ ದೂರಂ ಯಾತಶ್ಚ ಸಾತ್ಯಕಿಃ||

07097053a ತಥೈವಂ ವದತಸ್ತಸ್ಯ ಭಾರದ್ವಾಜಸ್ಯ ಮಾರಿಷ|

07097053c ಪ್ರತ್ಯದೃಶ್ಯತ ಶೈನೇಯೋ ನಿಘ್ನನ್ಬಹುವಿಧಾನ್ರಥಾನ್||

07097054a ತೇ ವಧ್ಯಮಾನಾಃ ಸಮರೇ ಯುಯುಧಾನೇನ ತಾವಕಾಃ|

07097054c ಯುಯುಧಾನರಥಂ ತ್ಯಕ್ತ್ವಾ ದ್ರೋಣಾನೀಕಾಯ ದುದ್ರುವುಃ||

07097055a ಯೈಸ್ತು ದುಃಶಾಸನಃ ಸಾರ್ಧಂ ರಥೈಃ ಪೂರ್ವಂ ನ್ಯವರ್ತತ|

07097055c ತೇ ಭೀತಾಸ್ತ್ವಭ್ಯಧಾವಂತ ಸರ್ವೇ ದ್ರೋಣರಥಂ ಪ್ರತಿ||

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಪ್ತನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶ ಎನ್ನುವ ತೊಂಭತ್ತೇಳನೇ ಅಧ್ಯಾಯವು.

Image result for flowers against white background

[1] ಒಂದುವೇಳೆ ಪಾಂಡವರೆಲ್ಲರನ್ನು ಬಿಟ್ಟು ಬಿಟ್ಟರೂ, ಸಾತ್ಯಕಿಯೊಬ್ಬನನ್ನೇ ನನ್ನ ಸೇನೆಯು ಎದುರಿಸಲಾರದಂತಾಯಿತು!

[2] ಕೆಟ್ಟ ಸಲಹೆಯನ್ನು ನೀಡಿದುದು ಅಥವಾ ಕೆಟ್ಟ ಸಲಹೆಯನ್ನು ಸ್ವೀಕರಿಸಿದುದು.

Comments are closed.