ಶ್ರೀಬ್ರಹ್ಮಮಹಾಪುರಾಣ: ಅಧ್ಯಾಯ 3 ದೇವಾಸುರಾಣಾಮುತ್ಪತ್ತಿಕಥನಮ್
ಶ್ರೀಬ್ರಹ್ಮಮಹಾಪುರಾಣ: ಅಧ್ಯಾಯ 3 ದೇವಾಸುರಾಣಾಮುತ್ಪತ್ತಿಕಥನಮ್ ಮುನಯ ಊಚುಃ । ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ । ಉತ್ಪತ್ತಿಂ ವಿಸ್ತರೇಣೈವ ಲೋಮಹರ್ಷಣ ಕೀರ್ತಯ ।। 1 ।। ಮುನಿಗಳು ಹೇಳಿದರು: “ಲೋಮಹರ್ಷಣ! ದೇವತೆಗಳ, ದಾನವರ, ಗಂಧರ್ವ-ಉರಗ-ರಾಕ್ಷಸರ ಉತ್ಪತ್ತಿಯ ಕುರಿತು ವಿಸ್ತಾರವಾಗಿ ಹೇಳು.” ಲೋಮಹರ್ಷಣ ಉವಾಚ । ಪ್ರಜಾಃ ಸೃಜೇತಿ ವ್ಯಾದಿಷ್ಟಃ ಪೂರ್ವಂ ದಕ್ಷಃ ಸ್ವಯಂಭುವಾ । ಯಥಾ ಸಸರ್ಜ ಭೂತಾನಿ ತಥಾ ಶೃಣುತ ಭೋ ದ್ವಿಜಾಃ ।। 2 ।। ಮಾನಸಾನ್ಯೇವ ಭೂತಾನಿ ಪೂರ್ವಮೇವಾಸೃಜತ್ಪ್ರಭುಃ । ಋಷೀಂದೇವಾನ್ಸಗಂಧರ್ವಾನಸುರಾನ್ಯಕ್ಷರಾಕ್ಷಸಾನ್ ।।…