Drona Parva: Chapter 96

ದ್ರೋಣ ಪರ್ವ: ಜಯದ್ರಥವಧ ಪರ್ವ

೯೬

ಸಾತ್ಯಕಿಯು ದುರ್ಯೋಧನನನ್ನು ಪಲಾಯನಗೊಳಿಸಿದುದು (೧-೪೫).

07096001 ಸಂಜಯ ಉವಾಚ|

07096001a ಜಿತ್ವಾ ಯವನಕಾಂಬೋಜಾನ್ಯುಯುಧಾನಸ್ತತೋಽರ್ಜುನಂ|

07096001c ಜಗಾಮ ತವ ಸೈನ್ಯಸ್ಯ ಮಧ್ಯೇನ ರಥಿನಾಂ ವರಃ||

ಸಂಜಯನು ಹೇಳಿದನು: “ಯುಯುಧಾನನು ಯವನರನ್ನೂ ಕಾಂಬೋಜರನ್ನೂ ಗೆದ್ದು ನಿನ್ನ ಸೇನೆಯ ಮಧ್ಯದಿಂದಲೇ ಅರ್ಜುನನ ಕಡೆಗೆ ಹೋದನು.

07096002a ಶರದಂಷ್ಟ್ರೋ ನರವ್ಯಾಘ್ರೋ ವಿಚಿತ್ರಕವಚಚ್ಚವಿಃ|

07096002c ಮೃಗಾನ್ವ್ಯಾಘ್ರ ಇವಾಜಿಘ್ರಂಸ್ತವ ಸೈನ್ಯಮಭೀಷಯತ್||

ವಿಚಿತ್ರ ಕವಚವನ್ನೂ ಧ್ವಜವನ್ನೂ ಹೊಂದಿದ್ದ ಆ ಶರದಂಷ್ಟ್ರ ನರವ್ಯಾಘ್ರನು ಮೂಸುತ್ತಾ ಹೋಗುವ ಹುಲಿಯು ಜಿಂಕೆಗಳನ್ನು ಹೇಗೋ ಹಾಗೆ ನಿನ್ನ ಸೇನೆಗಳಿಗೆ ಭಯವನ್ನುಂಟುಮಾಡುತ್ತಿದ್ದನು.

07096003a ಸ ರಥೇನ ಚರನ್ಮಾರ್ಗಾನ್ಧನುರಭ್ರಾಮಯದ್ಭೃಶಂ|

07096003c ರುಕ್ಮಪೃಷ್ಠಂ ಮಹಾವೇಗಂ ರುಕ್ಮಚಂದ್ರಕಸಂಕುಲಂ||

ರಥದ ಮೇಲೆ ಕುಳಿತು ಬಂಗಾರದ ಬೆನ್ನುಳ್ಳ ಬಂಗಾರದ ಚಂದ್ರಾಕಾರದ ಚಿಹ್ನೆಗಳನ್ನುಳ್ಳ ಮಹಾವೇಗಯುಕ್ತ ಧನುಸ್ಸನ್ನು ಜೋರಾಗಿ ತಿರುಗಿಸುತ್ತ ಅವನು ಅನೇಕ ಮಾರ್ಗಗಳಲ್ಲಿ ಸಂಚರಿಸುತ್ತಿದ್ದನು.

07096004a ರುಕ್ಮಾಂಗದಶಿರಸ್ತ್ರಾಣೋ ರುಕ್ಮವರ್ಮಸಮಾವೃತಃ|

07096004c ರುಕ್ಮಧ್ವಜವರಃ ಶೂರೋ ಮೇರುಶೃಂಗ ಇವಾಬಭೌ||

ಸುವರ್ಣಮಯ ಭುಜಕೀರ್ತಿಯನ್ನೂ, ಸುವರ್ಣಮಯ ಕಿರೀಟವನ್ನೂ, ಸುವರ್ಣಮಯ ಕವಚವನ್ನೂ ಧರಿಸಿದ್ದ, ಸುವರ್ಣಮಯ ಧ್ವಜವನ್ನೂ ಧನುಸ್ಸನ್ನೂ ಹೊಂದಿದ್ದ ಆ ಶೂರನು ಮೇರುಶೃಂಗದಂತೆಯೇ ಪ್ರಕಾಶಿಸುತ್ತಿದ್ದನು.

07096005a ಸಧನುರ್ಮಂಡಲಃ ಸಂಖ್ಯೇ ತೇಜೋಭಾಸ್ವರರಶ್ಮಿವಾನ್|

07096005c ಶರದೀವೋದಿತಃ ಸೂರ್ಯೋ ನೃಸೂರ್ಯೋ ವಿರರಾಜ ಹ||

ಯುದ್ಧದಲ್ಲಿ ಧನುಸ್ಸನ್ನು ಮಂಡಲಾಕಾರವಾಗಿ ತಿರುಗಿಸುತ್ತಿದ್ದ ಸೂರ್ಯನ ರಶ್ಮಿಗೆ ಸಮಾನ ತೇಜಸ್ಸಿನಿಂದ ಕೂಡಿದ್ದ ಆ ನರಸೂರ್ಯನು ಶರತ್ಕಾಲದ ನಿರಭ್ರ ಆಕಾಶದಲ್ಲಿ ಉದಯಿಸಿದ ಸೂರ್ಯನಂತೆ ವಿರಾಜಿಸುತ್ತಿದ್ದನು.

07096006a ವೃಷಭಸ್ಕಂಧವಿಕ್ರಾಂತೋ ವೃಷಭಾಕ್ಷೋ ನರರ್ಷಭಃ|

07096006c ತಾವಕಾನಾಂ ಬಭೌ ಮಧ್ಯೇ ಗವಾಂ ಮಧ್ಯೇ ಯಥಾ ವೃಷಃ||

ಆ ವೃಷಭಸ್ಕಂಧ, ವೃಷಭಾಕ್ಷ, ವಿಕ್ರಾಂತ, ನರರ್ಷಭನು ನಿನ್ನವರ ಮಧ್ಯೆ ಗೋವುಗಳ ನಡುವೆ ಕಾಣುವ ಹೋರಿಯಂತೆ ಕಾಣಿಸಿದನು.

07096007a ಮತ್ತದ್ವಿರದಸಂಕಾಶಂ ಮತ್ತದ್ವಿರದಗಾಮಿನಂ|

07096007c ಪ್ರಭಿನ್ನಮಿವ ಮಾತಂಗಂ ಯೂಥಮಧ್ಯೇ ವ್ಯವಸ್ಥಿತಂ|

07096007e ವ್ಯಾಘ್ರಾ ಇವ ಜಿಘಾಂಸಂತಸ್ತ್ವದೀಯಾಭ್ಯದ್ರವನ್ರಣೇ||

ನಿನ್ನ ಸೇನೆಗಳ ಮಧ್ಯೆ ಮದಿಸಿದ ಆನೆಯಂತಿದ್ದ, ಮದಿಸಿದ ಆನೆಯ ನಡುಗೆಯುಳ್ಳ, ಮದೋದಕವನ್ನು ಸುರಿಸುತ್ತಿದ್ದ ಸಲಗದಂತಿದ್ದ ಸಾತ್ಯಕಿಯ ಮೇಲೆ ನಿನ್ನವರು ಕೊಲ್ಲಲು ಬಯಸಿದ ಹುಲಿಗಳಂತೆ ಎರಗಿದರು.

07096008a ದ್ರೋಣಾನೀಕಮತಿಕ್ರಾಂತಂ ಭೋಜಾನೀಕಂ ಚ ದುಸ್ತರಂ|

07096008c ಜಲಸಂಧಾರ್ಣವಂ ತೀರ್ತ್ವಾ ಕಾಂಬೋಜಾನಾಂ ಚ ವಾಹಿನೀಂ||

07096009a ಹಾರ್ದಿಕ್ಯಮಕರಾನ್ಮುಕ್ತಂ ತೀರ್ಣಂ ವೈ ಸೈನ್ಯಸಾಗರಂ|

07096009c ಪರಿವವ್ರುಃ ಸುಸಂಕ್ರುದ್ಧಾಸ್ತ್ವದೀಯಾಃ ಸಾತ್ಯಕಿಂ ರಥಾಃ||

ದ್ರೋಣನ ಸೇನೆಯನ್ನೂ, ಭೋಜನ ದುಸ್ತರ ಸೇನೆಯನ್ನೂ ದಾಟಿ, ಜಲಸಂಧನೆನ್ನುವ ಸಮುದ್ರವನ್ನೂ, ಕಾಂಬೋಜರ ಸೇನೆಯನ್ನೂ ದಾಟಿ, ಹಾರ್ದಿಕ್ಯನೆಂಬ ಮೊಸಳೆಯಿಂದಲೂ ಮುಕ್ತನಾಗಿ ಆ ಸೈನ್ಯಸಾಗರವನ್ನೇ ದಾಟಿಬಂದ ಸಾತ್ಯಕಿಯನ್ನು ನಿನ್ನಕಡೆಯ ಮಹಾರಥರು ಸುತ್ತುವರೆದರು.

07096010a ದುರ್ಯೋಧನಶ್ಚಿತ್ರಸೇನೋ ದುಃಶಾಸನವಿವಿಂಶತೀ|

07096010c ಶಕುನಿರ್ದುಃಸ್ಸಹಶ್ಚೈವ ಯುವಾ ದುರ್ಮರ್ಷಣಃ ಕ್ರಥಃ|

07096011a ಅನ್ಯೇ ಚ ಬಹವಃ ಶೂರಾಃ ಶಸ್ತ್ರವಂತೋ ದುರಾಸದಾಃ|

07096011c ಪೃಷ್ಠತಃ ಸಾತ್ಯಕಿಂ ಯಾಂತಮನ್ವಧಾವನ್ನಮರ್ಷಿತಾಃ||

ದುರ್ಯೋಧನ, ಚಿತ್ರಸೇನ, ದುಃಶಾಸನ, ವಿವಿಂಶತೀ, ಶಕುನಿ, ದುಃಸ್ಸಹ, ಯುವಕರಾದ ದುರ್ಮರ್ಷಣ, ಕ್ರಥ ಮತ್ತು ಇನ್ನೂ ಅನೇಕ ದುರಾಸದ ಶಸ್ತ್ರವಂತ ಅಸಹನಶೀಲ ಶೂರರು ಹೋಗುತ್ತಿದ್ದ ಸಾತ್ಯಕಿಯನ್ನು ಬೆನ್ನಟ್ಟಿದರು.

07096012a ಅಥ ಶಬ್ದೋ ಮಹಾನಾಸೀತ್ತವ ಸೈನ್ಯಸ್ಯ ಮಾರಿಷ|

07096012c ಮಾರುತೋದ್ಧೂತವೇಗಸ್ಯ ಸಾಗರಸ್ಯೇವ ಪರ್ವಣಿ||

ಮಾರಿಷ! ಆಗ ಪರ್ವಕಾಲದಲ್ಲಿ ಭಿರುಗಾಳಿಯ ವೇಗಕ್ಕೆ ಸಿಲುಕಿದ ಸಮುದ್ರದಂತೆ ನಿನ್ನ ಸೇನೆಯಿಂದ ಮಹಾಶಬ್ಧವು ಕೇಳಿಬಂದಿತು.

07096013a ತಾನಭಿದ್ರವತಃ ಸರ್ವಾನ್ಸಮೀಕ್ಷ್ಯ ಶಿನಿಪುಂಗವಃ|

07096013c ಶನೈರ್ಯಾಹೀತಿ ಯಂತಾರಮಬ್ರವೀತ್ಪ್ರಹಸನ್ನಿವ||

ತನ್ನನ್ನು ಆಕ್ರಮಿಸಲು ಹಿಂದಿನಿಂದ ವೇಗವಾಗಿ ಬರುತ್ತಿದ್ದ ಅವರೆಲ್ಲರನ್ನು ನೋಡಿ ಶಿನಿಪುಂಗವನು ನಗುತ್ತಾ ಮೆಲ್ಲನೆ ಹೋಗೆಂದು ತನ್ನ ಸಾರಥಿಗೆ ಹೇಳಿದನು.

07096014a ಇದಮೇತಿ ಸಮುದ್ಧೂತಂ ಧಾರ್ತರಾಷ್ಟ್ರಸ್ಯ ಯದ್ಬಲಂ|

07096014c ಮಾಮೇವಾಭಿಮುಖಂ ತೂರ್ಣಂ ಗಜಾಶ್ವರಥಪತ್ತಿಮತ್||

07096015a ನಾದಯನ್ವೈ ದಿಶಃ ಸರ್ವಾ ರಥಘೋಷೇಣ ಸಾರಥೇ|

07096015c ಪೃಥಿವೀಂ ಚಾಂತರಿಕ್ಷಂ ಚ ಕಂಪಯನ್ಸಾಗರಾನಪಿ||

07096016a ಏತದ್ಬಲಾರ್ಣವಂ ತಾತ ವಾರಯಿಷ್ಯೇ ಮಹಾರಣೇ|

07096016c ಪೌರ್ಣಮಾಸ್ಯಾಮಿವೋದ್ಧೂತಂ ವೇಲೇವ ಸಲಿಲಾಶಯಂ||

07096017a ಪಶ್ಯ ಮೇ ಸೂತ ವಿಕ್ರಾಂತಮಿಂದ್ರಸ್ಯೇವ ಮಹಾಮೃಧೇ|

07096017c ಏಷ ಸೈನ್ಯಾನಿ ಶತ್ರೂಣಾಂ ವಿಧಮಾಮಿ ಶಿತೈಃ ಶರೈಃ||

07096018a ನಿಹತಾನಾಹವೇ ಪಶ್ಯ ಪದಾತ್ಯಶ್ವರಥದ್ವಿಪಾನ್|

07096018c ಮಚ್ಚರೈರಗ್ನಿಸಂಕಾಶೈರ್ವಿದೇಹಾಸೂನ್ಸಹಸ್ರಶಃ||

07096019a ಇತ್ಯೇವಂ ಬ್ರುವತಸ್ತಸ್ಯ ಸಾತ್ಯಕೇರಮಿತೌಜಸಃ|

07096019c ಸಮೀಪಂ ಸೈನಿಕಾಸ್ತೇ ತು ಶೀಘ್ರಮೀಯುರ್ಯುಯುತ್ಸವಃ|

07096019e ಜಹ್ಯಾದ್ರವಸ್ವ ತಿಷ್ಠೇತಿ ಪಶ್ಯ ಪಶ್ಯೇತಿ ವಾದಿನಃ||

07096020a ತಾನೇವಂ ಬ್ರುವತೋ ವೀರಾನ್ಸಾತ್ಯಕಿರ್ನಿಶಿತೈಃ ಶರೈಃ|

07096020c ಜಘಾನ ತ್ರಿಶತಾನಶ್ವಾನ್ಕುಂಜರಾಂಶ್ಚ ಚತುಃಶತಾನ್||

07096021a ಸ ಸಂಪ್ರಹಾರಸ್ತುಮುಲಸ್ತಸ್ಯ ತೇಷಾಂ ಚ ಧನ್ವಿನಾಂ|

07096021c ದೇವಾಸುರರಣಪ್ರಖ್ಯಃ ಪ್ರಾವರ್ತತ ಜನಕ್ಷಯಃ||

07096022a ಮೇಘಜಾಲನಿಭಂ ಸೈನ್ಯಂ ತವ ಪುತ್ರಸ್ಯ ಮಾರಿಷ|

07096022c ಪ್ರತ್ಯಗೃಹ್ಣಾಚ್ಚಿನೇಃ ಪೌತ್ರಃ ಶರೈರಾಶೀವಿಷೋಪಮೈಃ||

07096023a ಪ್ರಚ್ಚಾದ್ಯಮಾನಃ ಸಮರೇ ಶರಜಾಲೈಃ ಸ ವೀರ್ಯವಾನ್|

07096023c ಅಸಂಭ್ರಮಂ ಮಹಾರಾಜ ತಾವಕಾನವಧೀದ್ಬಹೂನ್||

07096024a ಆಶ್ಚರ್ಯಂ ತತ್ರ ರಾಜೇಂದ್ರ ಸುಮಹದ್ದೃಷ್ಟವಾನಹಂ|

07096024c ನ ಮೋಘಃ ಸಾಯಕಃ ಕಶ್ಚಿತ್ಸಾತ್ಯಕೇರಭವತ್ಪ್ರಭೋ||

07096025a ರಥನಾಗಾಶ್ವಕಲಿಲಃ ಪದಾತ್ಯೂರ್ಮಿಸಮಾಕುಲಃ|

07096025c ಶೈನೇಯವೇಲಾಮಾಸಾದ್ಯ ಸ್ಥಿತಃ ಸೈನ್ಯಮಹಾರ್ಣವಃ||

07096026a ಸಂಭ್ರಾಂತನರನಾಗಾಶ್ವಮಾವರ್ತತ ಮುಹುರ್ಮುಹುಃ|

07096026c ತತ್ಸೈನ್ಯಮಿಷುಭಿಸ್ತೇನ ವಧ್ಯಮಾನಂ ಸಮಂತತಃ|

07096026e ಬಭ್ರಾಮ ತತ್ರ ತತ್ರೈವ ಗಾವಃ ಶೀತಾರ್ದಿತಾ ಇವ||

07096027a ಪದಾತಿನಂ ರಥಂ ನಾಗಂ ಸಾದಿನಂ ತುರಗಂ ತಥಾ|

07096027c ಅವಿದ್ಧಂ ತತ್ರ ನಾದ್ರಾಕ್ಷಂ ಯುಯುಧಾನಸ್ಯ ಸಾಯಕೈಃ||

07096028a ನ ತಾದೃಕ್ಕದನಂ ರಾಜನ್ಕೃತವಾಂಸ್ತತ್ರ ಫಲ್ಗುನಃ|

07096028c ಯಾದೃಕ್ಕ್ಷಯಮನೀಕಾನಾಮಕರೋತ್ಸಾತ್ಯಕಿರ್ನೃಪ|

07096028e ಅತ್ಯರ್ಜುನಂ ಶಿನೇಃ ಪೌತ್ರೋ ಯುಧ್ಯತೇ ಭರತರ್ಷಭ||

07096029a ತತೋ ದುರ್ಯೋಧನೋ ರಾಜಾ ಸಾತ್ವತಸ್ಯ ತ್ರಿಭಿಃ ಶರೈಃ|

07096029c ವಿವ್ಯಾಧ ಸೂತಂ ನಿಶಿತೈಶ್ಚತುರ್ಭಿಶ್ಚತುರೋ ಹಯಾನ್||

07096030a ಸಾತ್ಯಕಿಂ ಚ ತ್ರಿಭಿರ್ವಿದ್ಧ್ವಾ ಪುನರ್ವಿವ್ಯಾಧ ಸೋಽಷ್ಟಭಿಃ|

07096030c ದುಃಶಾಸನಃ ಷೋಡಶಭಿರ್ವಿವ್ಯಾಧ ಶಿನಿಪುಂಗವಂ||

07096031a ಶಕುನಿಃ ಪಂಚವಿಂಶತ್ಯಾ ಚಿತ್ರಸೇನಶ್ಚ ಪಂಚಭಿಃ|

07096031c ದುಃಸ್ಸಹಃ ಪಂಚದಶಭಿರ್ವಿವ್ಯಾಧೋರಸಿ ಸಾತ್ಯಕಿಂ||

07096032a ಉತ್ಸ್ಮಯನ್ವೃಷ್ಣಿಶಾರ್ದೂಲಸ್ತಥಾ ಬಾಣೈಃ ಸಮಾಹತಃ|

07096032c ತಾನವಿಧ್ಯನ್ಮಹಾರಾಜ ಸರ್ವಾನೇವ ತ್ರಿಭಿಸ್ತ್ರಿಭಿಃ||

07096033a ಗಾಢವಿದ್ಧಾನರೀನ್ಕೃತ್ವಾ ಮಾರ್ಗಣೈಃ ಸೋಽತಿತೇಜನೈಃ|

07096033c ಶೈನೇಯಃ ಶ್ಯೇನವತ್ಸಂಖ್ಯೇ ವ್ಯಚರಲ್ಲಘುವಿಕ್ರಮಃ||

07096034a ಸೌಬಲಸ್ಯ ಧನುಶ್ಚಿತ್ತ್ವಾ ಹಸ್ತಾವಾಪಂ ನಿಕೃತ್ಯ ಚ|

07096034c ದುರ್ಯೋಧನಂ ತ್ರಿಭಿರ್ಬಾಣೈರಭ್ಯವಿಧ್ಯತ್ಸ್ತನಾಂತರೇ||

07096035a ಚಿತ್ರಸೇನಂ ಶತೇನೈವ ದಶಭಿರ್ದುಃಸ್ಸಹಂ ತಥಾ|

07096035c ದುಃಶಾಸನಂ ಚ ವಿಂಶತ್ಯಾ ವಿವ್ಯಾಧ ಶಿನಿಪುಂಗವಃ||

07096036a ಅಥಾನ್ಯದ್ಧನುರಾದಾಯ ಸ್ಯಾಲಸ್ತವ ವಿಶಾಂ ಪತೇ|

07096036c ಅಷ್ಟಭಿಃ ಸಾತ್ಯಕಿಂ ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ||

07096037a ದುಃಶಾಸನಶ್ಚ ದಶಭಿರ್ದುಃಸ್ಸಹಶ್ಚ ತ್ರಿಭಿಃ ಶರೈಃ|

07096037c ದುರ್ಮುಖಶ್ಚ ದ್ವಾದಶಭೀ ರಾಜನ್ವಿವ್ಯಾಧ ಸಾತ್ಯಕಿಂ||

07096038a ದುರ್ಯೋಧನಸ್ತ್ರಿಸಪ್ತತ್ಯಾ ವಿದ್ಧ್ವಾ ಭಾರತ ಮಾಧವಂ|

07096038c ತತೋಽಸ್ಯ ನಿಶಿತೈರ್ಬಾಣೈಸ್ತ್ರಿಭಿರ್ವಿವ್ಯಾಧ ಸಾರಥಿಂ||

07096039a ತಾನ್ಸರ್ವಾನ್ಸಹಿತಾಂ ಶೂರಾನ್ಯತಮಾನಾನ್ಮಹಾರಥಾನ್|

07096039c ಪಂಚಭಿಃ ಪಂಚಭಿರ್ಬಾಣೈಃ ಪುನರ್ವಿವ್ಯಾಧ ಸಾತ್ಯಕಿಃ||

07096040a ತತಃ ಸ ರಥಿನಾಂ ಶ್ರೇಷ್ಠಸ್ತವ ಪುತ್ರಸ್ಯ ಸಾರಥಿಂ|

07096040c ಆಜಘಾನಾಶು ಭಲ್ಲೇನ ಸ ಹತೋ ನ್ಯಪತದ್ಭುವಿ||

07096041a ಪಾತಿತೇ ಸಾರಥೌ ತಸ್ಮಿಂಸ್ತವ ಪುತ್ರರಥಃ ಪ್ರಭೋ|

07096041c ವಾತಾಯಮಾನೈಸ್ತೈರಶ್ವೈರಪಾನೀಯತ ಸಂಗರಾತ್||

07096042a ತತಸ್ತವ ಸುತಾ ರಾಜನ್ಸೈನಿಕಾಶ್ಚ ವಿಶಾಂ ಪತೇ|

07096042c ರಾಜ್ಞೋ ರಥಮಭಿಪ್ರೇಕ್ಷ್ಯ ವಿದ್ರುತಾಃ ಶತಶೋಽಭವನ್||

07096043a ವಿದ್ರುತಂ ತತ್ರ ತತ್ಸೈನ್ಯಂ ದೃಷ್ಟ್ವಾ ಭಾರತ ಸಾತ್ಯಕಿಃ|

07096043c ಅವಾಕಿರಚ್ಚರೈಸ್ತೀಕ್ಷ್ಣೈ ರುಕ್ಮಪುಂಖೈಃ ಶಿಲಾಶಿತೈಃ||

07096044a ವಿದ್ರಾವ್ಯ ಸರ್ವಸೈನ್ಯಾನಿ ತಾವಕಾನಿ ಸಮಂತತಃ|

07096044c ಪ್ರಯಯೌ ಸಾತ್ಯಕೀ ರಾಜಂ ಶ್ವೇತಾಶ್ವಸ್ಯ ರಥಂ ಪ್ರತಿ||

07096045a ತಂ ಶರಾನಾದದಾನಂ ಚ ರಕ್ಷಮಾಣಂ ಚ ಸಾರಥಿಂ|

07096045c ಆತ್ಮಾನಂ ಮೋಚಯಂತಂ ಚ ತಾವಕಾಃ ಸಮಪೂಜಯನ್||

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದುರ್ಯೋಧನಪಲಾಯನೇ ಷಷ್ಠನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದುರ್ಯೋಧನಪಲಾಯನ ಎನ್ನುವ ತೊಂಭತ್ತಾರನೇ ಅಧ್ಯಾಯವು.

Image result for flowers against white background

Comments are closed.