ಶ್ರೀಮಾರ್ಕಂಡೇಯ ಮಹಾಪುರಾಣ: ಅಧ್ಯಾಯ 44 – ಪ್ರಾಕೃತವೈಕೃತಸರ್ಗವರ್ಣನಮ್
ಕ್ರೌಷ್ಟುಕಿರುವಾಚ । ಯಥಾ ಸಸರ್ಜ ವೈ ಬ್ರಹ್ಮಾ ಭಗವಾನಾದಿಕೃತ್ ಪ್ರಜಾಃ । ಪ್ರಜಾಪತಿಃ ಪತಿರ್ದೇವಸ್ತನ್ಮೇ ವಿಸ್ತರತೋ ವದ ।। 1 ।। ಕ್ರೌಷ್ಟುಕಿಯು ಹೇಳಿದನು: “ಪ್ರಜೆಗಳ ಆದಿಕರ್ತ ಭಗವಾನ್ ಪ್ರಜಾಪತಿ ಬ್ರಹ್ಮನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ವಿಸ್ತಾರವಾಗಿ ಹೇಳು.” ಮಾರ್ಕಂಡೇಯ ಉವಾಚ । ಕಥಯಾಮ್ಯೇಷ ತೇ ಬ್ರಹ್ಮನ್ಸಸರ್ಜ ಭಗವಾನ್ಯಥಾ । ಲೋಕಕೃಚ್ಛಾಶ್ವತಃ ಕೃತ್ಸ್ನಂ ಜಗತ್ ಸ್ಥಾವರಜಂಗಮಮ್ ।। 2 ।। ಪದ್ಮಾವಸಾನೇ ಪ್ರಲಯೇ ನಿಶಾಸುಪ್ತೋತ್ಥಿತಃ ಪ್ರಭುಃ । ಸತ್ತ್ವೋದ್ರಿಕ್ತಸ್ತದಾ ಬ್ರಹ್ಮಾ…