ವೇದ-ಪುರಾಣ ಸಂಗ್ರಹ
ಇಲ್ಲಿ ಶ್ರೀ ಮಹಾಭಾರತದಲ್ಲಿ ಬರುವ ವಿಷಯಗಳು, ಘಟನೆಗಳು ಮತ್ತು ಪಾತ್ರಗಳ ಕುರಿತು ವೇದ-ಪುರಾಣಗಳಲ್ಲಿ ಇರುವುದನ್ನು ಸಂಗ್ರಹಿಸಿ ಕೊಟ್ಟಿದ್ದೇನೆ. ಇದರ ಮುಖ್ಯ ಉದ್ದೇಶವು ಮಹಾಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದೂ, ಮಹಾಭಾರತವು ಒಂದು ಸ್ವತಂತ್ರ ಗ್ರಂಥವಲ್ಲದೆ ಇತರ ವೈದೀಕ ಗ್ರಂಥಗಳಿಗೆ ಹೊಂದಿಕೊಂಡು ಅವುಗಳನ್ನು ಪ್ರತಿಪಾದಿಸುತ್ತದೆ ಎನ್ನುವುದನ್ನು ಸೂಚಿಸುವುದಾಗಿದೆ.
ಈ ಕೆಳಗಿನ ವಿಷಯಗಳ ಕುರಿತಾದ ಸಂಗ್ರಹಗಳು ನಡೆಯುತ್ತಿವೆ:
ಆದಿಪರ್ವಕ್ಕೆ ಸಂಬಂಧಪಟ್ಟ ಸಂಗ್ರಹಗಳು
- ವೇದ-ಉಪನಿಷತ್ತುಗಳು
- ವೇದಾಂಗಗಳು
- ಪುರಾಣಗಳು
- ಸೃಷ್ಟಿ-ಲಯಗಳು
- ಕಾಲ
- ಲೋಕಗಳು
- ನೈಮಿಷಾರಣ್ಯೋಪಾಖ್ಯಾನ
- ಸಮುದ್ರ ಮಥನ
- ಪರಿಕ್ಷಿದ್ರಾಜಚರಿತ್ರೆ
- ಗಂಗೆ
- ಸತ್ಯವತೀಪೂರ್ವಜನ್ಮವೃತ್ತಾಂತ
- ಆದಿತ್ಯಾದಿ ವಂಶಕಥನ
- ಅರ್ಜುನ ಮತ್ತು ಕರ್ಣ
- ಪರಶುರಾಮೋಪಾಖ್ಯಾನ
- ಶಕುಂತಲೋಪಾಖ್ಯಾನ
- ಯಯಾತ್ಯುಪಾಖ್ಯಾನ
- ಅಣೀಮಾಂಡವ್ಯೋಪಾಖ್ಯಾನ
- ವಿಶ್ವಾಮಿತ್ರಚರಿತ್ರೆ
- ಪರಾಶರನ ರಾಕ್ಷಸಸತ್ರ
- ದ್ರೌಪದಿಯ ಏಕಪತ್ನಿತ್ವ
- ತಪತ್ಯುಪಾಖ್ಯಾನ
- ಅಪ್ಸರತೀರ್ಥಮೋಕ್ಷ
- ಸುಭದ್ರಾಹರಣ