Shanti Parva: Chapter 325

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೨೫

ಮಹಾಪುರುಷಸ್ತವ

ನಾರದಕೃತ ಭಗವನ್ನಾಮಸ್ತೋತ್ರ (1-4).

12325001 ಭೀಷ್ಮ ಉವಾಚ|

12325001a ಪ್ರಾಪ್ಯ ಶ್ವೇತಂ ಮಹಾದ್ವೀಪಂ ನಾರದೋ ಭಗವಾನೃಷಿಃ|

12325001c ದದರ್ಶ ತಾನೇವ ನರಾನ್ಶ್ವೇತಾಂಶ್ಚಂದ್ರಪ್ರಭಾನ್ ಶುಭಾನ್||

ಭೀಷ್ಮನು ಹೇಳಿದನು: “ಶ್ವೇತಮಹಾದ್ವೀಪವನ್ನು ತಲುಪಿ ಭಗವಾನ್ ನಾರದ ಋಷಿಯು ಅದೇ ಚಂದ್ರಪ್ರಭೆಯಿದ್ದ ಶುಭ ನರರನ್ನು ಕಂಡನು.

12325002a ಪೂಜಯಾಮಾಸ ಶಿರಸಾ ಮನಸಾ ತೈಶ್ಚ ಪೂಜಿತಃ|

12325002c ದಿದೃಕ್ಷುರ್ಜಪ್ಯಪರಮಃ ಸರ್ವಕೃಚ್ಚ್ರಧರಃ ಸ್ಥಿತಃ||

12325003a ಭೂತ್ವೈಕಾಗ್ರಮನಾ ವಿಪ್ರ ಊರ್ಧ್ವಬಾಹುರ್ಮಹಾಮುನಿಃ|

12325003c ಸ್ತೋತ್ರಂ ಜಗೌ ಸ ವಿಶ್ವಾಯ ನಿರ್ಗುಣಾಯ ಮಹಾತ್ಮನೇ||

ಶಿರಸಾ ಮತ್ತು ಮನಸಾ ಅವರನ್ನು ಪೂಜಿಸಿ ಅವರಿಂದಲೂ ಪೂಜಿತನಾಗಿ ವಿಪ್ರ ಮಹಾಮುನಿ ನಾರದನು ಆ ಭಗವಂತನನ್ನು ಕಾಣುವ ಇಚ್ಛೆಯಿಂದ ಸರ್ವಕೃಚ್ಚ್ರಧರನಾಗಿ ನಿಂತು ಏಕಾಗ್ರಮನಸ್ಕನಾಗಿ ಬಾಹುಗಳನ್ನು ಮೇಲೆತ್ತಿಕೊಂಡು ಆ ವಿಶ್ವ, ನಿರ್ಗುಣ ಮಹಾತ್ಮನಿಗೆ ಸ್ತೋತ್ರಮಾಡಲು ಪ್ರಾರಂಭಿಸಿದನು.

12325004 ನಾರದ ಉವಾಚ

12325004A ನಮಸ್ತೇ ದೇವದೇವ [೧] ನಿಷ್ಕ್ರಿಯ [೨] ನಿರ್ಗುಣ [೩] ಲೋಕಸಾಕ್ಷಿನ್ [೪] ಕ್ಷೇತ್ರಜ್ಞ [೫]

ಅನಂತ [೬] ಪುರುಷ [೭] ಮಹಾಪುರುಷ [೮] ತ್ರಿಗುಣ [೯] ಪ್ರಧಾನ [೧೦]|

12325004B ಅಮೃತ [೧೧] ವ್ಯೋಮ [೧೨] ಸನಾತನ [೧೩] ಸದಸದ್ವ್ಯಕ್ತಾವ್ಯಕ್ತ [೧೪] ಋತಧಾಮನ್ [೧೫]         ಪೂರ್ವಾದಿದೇವ [೧೬] ವಸುಪ್ರದ [೧೭] ಪ್ರಜಾಪತೇ [೧೮] ಸುಪ್ರಜಾಪತೇ [೧೯] ವನಸ್ಪತೇ [೨೦]||

12325004C ಮಹಾಪ್ರಜಾಪತೇ [೨೧] ಊರ್ಜಸ್ಪತೇ [೨೨] ವಾಚಸ್ಪತೇ [೨೩] ಮನಸ್ಪತೇ [೨೪] ಜಗತ್ಪತೇ

[೨೫] ದಿವಸ್ಪತೇ [೨೬]  ಮರುತ್ಪತೇ [೨೭] ಸಲಿಲಪತೇ [೨೮] ಪೃಥಿವೀಪತೇ [೨೯] ದಿಕ್ಪತೇ [೩೦]|

12325004D ಪೂರ್ವನಿವಾಸ [೩೧] ಬ್ರಹ್ಮಪುರೋಹಿತ [೩೨]   ಬ್ರಹ್ಮಕಾಯಿಕ [೩೩] ಮಹಾಕಾಯಿಕ [೩೪]

ಮಹಾರಾಜಿಕ [೩೫] ಚತುರ್ಮಹಾರಾಜಿಕ [೩೬] ಆಭಾಸುರ [೩೭]   ಮಹಾಭಾಸುರ [೩೮] ಸಪ್ತಮಹಾಭಾಸುರ [೩೯] ಯಾಮ್ಯ [೪೦]||

12325004E ಮಹಾಯಾಮ್ಯ [೪೧] ಸಂಜ್ಞಾಸಂಜ್ಞ [೪೨] ತುಷಿತ [೪೩] ಮಹಾತುಷಿತ [೪೪] ಪ್ರತರ್ದನ

[೪೫] ಪರಿನಿರ್ಮಿತ [೪೬] ವಶವರ್ತಿನ್ [೪೭] ಅಪರಿನಿರ್ಮಿತ [೪೮] ಯಜ್ಞ [೪೯] ಮಹಾಯಜ್ಞ [೫೦]|

12325004F ಯಜ್ಞಸಂಭವ [೫೧] ಯಜ್ಞಯೋನೇ [೫೨] ಯಜ್ಞಗರ್ಭ  [೫೩] ಯಜ್ಞಹೃದಯ [೫೪]

ಯಜ್ಞಸ್ತುತ [೫೫]   ಯಜ್ಞಭಾಗಹರ [೫೬] ಪಂಚಯಜ್ಞಧರ [೫೭]  ಪಂಚಕಾಲಕರ್ತೃಗತೇ [೫೮] ಪಂಚರಾತ್ರಿಕ [೫೯] ವೈಕುಂಠ [೬೦]||

12325004G ಅಪರಾಜಿತ [೬೧] ಮಾನಸಿಕ [೬೨] ಪರಮಸ್ವಾಮಿನ್ [೬೩] ಸುಸ್ನಾತ [೬೪] ಹಂಸ [೬೫]

ಪರಮಹಂಸ [೬೬] ಪರಮಯಾಜ್ಞಿಕ [೬೭] ಸಾಂಖ್ಯಯೋಗ [೬೮]  ಅಮೃತೇಶಯ [೬೯] ಹಿರಣ್ಯೇಶಯ [೭೦]|

12325004H ವೇದೇಶಯ [೭೧] ಕುಶೇಶಯ [೭೨] ಬ್ರಹ್ಮೇಶಯ [೭೩] ಪದ್ಮೇಶಯ [೭೪] ವಿಶ್ವೇಶ್ವರ [೭೫] ತ್ವಂ

ಜಗದನ್ವಯಃ   [೭೬] ತ್ವಂ ಜಗತ್ಪ್ರಕೃತಿಃ [೭೭] ತವಾಗ್ನಿರಾಸ್ಯಮ್ [೭೮] ವಡವಾಮುಖೋಽಗ್ನಿಃ [೭೯] ತ್ವಮಾಹುತಿಃ [೮೦]||

12325004I ತ್ವಂ ಸಾರಥಿಃ [೮೧] ತ್ವಂ ವಷಟ್ಕಾರಃ [೮೨] ತ್ವಂ ಓಂಕಾರಃ [೮೩] ತ್ವಂ ಮನಃ [೮೪] ತ್ವಂ

ಚಂದ್ರಮಾಃ [೮೫] ತ್ವಂ ಚಕ್ಷುರಾದ್ಯಮ್ [೮೬] ತ್ವಂ ಸೂರ್ಯಃ [೮೭] ತ್ವಂ  ದಿಶಾಂ ಗಜಃ [೮೮] ದಿಗ್ಭಾನೋ [೮೯] ಹಯಶಿರಃ [೯೦]|

12325004J ಪ್ರಥಮತ್ರಿಸೌಪರ್ಣ [೯೧] ಪಂಚಾಗ್ನೇ [೯೨] ತ್ರಿಣಾಚಿಕೇತ  [೯೩] ಷಡಂಗವಿಧಾನ [೯೪]

ಪ್ರಾಗ್ಜ್ಯೋತಿಷ [೯೫]   ಜ್ಯೇಷ್ಠಸಾಮಗ [೯೬] ಸಾಮಿಕವ್ರತಧರ [೯೭] ಅಥರ್ವಶಿರಃ [೯೮] ಪಂಚಮಹಾಕಲ್ಪ [೯೯] ಫೇನಪಾಚಾರ್ಯ [೧೦೦]||

12325004K ವಾಲಖಿಲ್ಯ [೧೦೧] ವೈಖಾನಸ [೧೦೨] ಅಭಗ್ನಯೋಗ   [೧೦೩] ಅಭಗ್ನಪರಿಸಂಖ್ಯಾನ [೧೦೪]

ಯುಗಾದೇ [೧೦೫]  ಯುಗಮಧ್ಯ [೧೦೬] ಯುಗನಿಧನ [೧೦೭] ಆಖಂಡಲ [೧೦೮] ಪ್ರಾಚೀನಗರ್ಭ [೧೦೯] ಕೌಶಿಕ [೧೧೦]|

12325004L ಪುರುಷ್ಟುತ [೧೧೧] ಪುರುಹೂತ [೧೧೨] ವಿಶ್ವರೂಪ    [೧೧೩] ಅನಂತಗತೇ [೧೧೪]

ಅನಂತಭೋಗ [೧೧೫] ಅನಂತ [೧೧೬=೬] ಅನಾದೇ [೧೧೭] ಅಮಧ್ಯ [೧೧೮] ಅವ್ಯಕ್ತಮಧ್ಯ [೧೧೯] ಅವ್ಯಕ್ತನಿಧನ [೧೨೦]||

12325004M ವ್ರತಾವಾಸ [೧೨೧] ಸಮುದ್ರಾಧಿವಾಸ [೧೨೨] ಯಶೋವಾಸ [೧೨೩] ತಪೋವಾಸ [೧೨೪]

ಲಕ್ಷ್ಮ್ಯಾವಾಸ   [೧೨೫] ವಿದ್ಯಾವಾಸ [೧೨೬] ಕೀರ್ತ್ಯಾವಾಸ [೧೨೭] ಶ್ರೀ ವಾಸ [೧೨೮] ಸರ್ವಾವಾಸ [೧೨೯] ವಾಸುದೇವ [೧೩೦]|

12325004N ಸರ್ವಚ್ಚಂದಕ [೧೩೧] ಹರಿಹಯ [೧೩೨] ಹರಿಮೇಧ   [೧೩೩] ಮಹಾಯಜ್ಞಭಾಗಹರ [೧೩೪]

ವರಪ್ರದ [೧೩೫=೧೫೭] ಯಮನಿಯಮಮಹಾನಿಯಮಕೃಚ್ಚ್ರಾತಿಕೃಚ್ಚ್ರಮಹಾಕೃಚ್ಚ್ರಸರ್ವ          ಕೃಚ್ಚ್ರನಿಯಮಧರ [೧೩೬] ನಿವೃತ್ತಧರ್ಮಪ್ರವಚನಗತೇ   [೧೩೭] ಪ್ರವೃತ್ತವೇದಕ್ರಿಯ [೧೩೮] ಅಜ [೧೩೯]  ಸರ್ವಗತೇ [೧೪೦]||

12325004O ಸರ್ವದರ್ಶಿನ್ [೧೪೧] ಅಗ್ರಾಹ್ಯ [೧೪೨] ಅಚಲ [೧೪೩] ಮಹಾವಿಭೂತೇ [೧೪೪]

ಮಾಹಾತ್ಮ್ಯಶರೀರ [೧೪೫]   ಪವಿತ್ರ [೧೪೬] ಮಹಾಪವಿತ್ರ [೧೪೭] ಹಿರಣ್ಮಯ [೧೪೮]     ಬೃಹತ್ [೧೪೯] ಅಪ್ರತರ್ಕ್ಯ [೧೫೦]|

12325004P ಅವಿಜ್ಞೇಯ [೧೫೧] ಬ್ರಹ್ಮಾಗ್ರ್ಯ [೧೫೨] ಪ್ರಜಾಸರ್ಗಕರ [೧೫೩] ಪ್ರಜಾನಿಧನಕರ [೧೫೪]

ಮಹಾಮಾಯಾಧರ   [೧೫೫] ಚಿತ್ರಶಿಖಂಡಿನ್ [೧೫೬] ವರಪ್ರದ [೧೫೭=೧೩೫] ಪುರೋಡಾಶಭಾಗಹರ [೧೫೮] ಗತಾಧ್ವನ್ [೧೫೯] ಚಿನ್ನತೃಷ್ಣ [೧೬೦]||

12325004Q ಚಿನ್ನಸಂಶಯ [೧೬೧] ಸರ್ವತೋನಿವೃತ್ತ [೧೬೨]  ಬ್ರಾಹ್ಮಣರೂಪ [೧೬೩] ಬ್ರಾಹ್ಮಣಪ್ರಿಯ

[೧೬೪] ವಿಶ್ವಮೂರ್ತೇ [೧೬೫] ಮಹಾಮೂರ್ತೇ [೧೬೬]  ಬಾಂಧವ [೧೬೭] ಭಕ್ತವತ್ಸಲ [೧೬೮] ಬ್ರಹ್ಮಣ್ಯದೇವ [೧೬೯] ಭಕ್ತೋಽಹಂ ತ್ವಾಂ ದಿದೃಕ್ಷುಃ [೧೭೦]  ಏಕಾಂತದರ್ಶನಾಯ ನಮೋ ನಮಃ [೧೭೧]

ನಾರದನು ಹೇಳಿದನು:  “ದೇವದೇವ! ನಿನಗೆ ನಮಸ್ಕಾರ! ನಿಷ್ಕ್ರಿಯ, ನಿರ್ಗುಣ, ಲೋಕಸಾಕ್ಷಿ, ಕ್ಷೇತ್ರಜ್ಞ, ಅನಂತ, ಪುರುಷ, ಮಹಾಪುರುಷ, ತ್ರಿಗುಣ, ಪ್ರಧಾನ, ಅಮೃತ, ವ್ಯೋಮ, ಸನಾತನ, ಸದಸದ್ವ್ಯಕ್ತಾವ್ಯಕ್ತ, ಋತಧಾಮ, ಪೂರ್ವಾದಿದೇವ, ವಸುಪ್ರದ, ಪ್ರಜಾಪತೇ, ಸುಪ್ರಜಾಪತೇ, ವನಸ್ಪತೇ, ಮಹಾಪ್ರಜಾಪತೇ, ಊರ್ಜಸ್ಪತೇ, ಮನಸ್ಪತೇ, ಜಗತ್ಪತೇ, ದಿವಸ್ಪತೇ, ಮರುತ್ಪತೇ, ಸಲಿಲಪತೇ, ಪೃಥಿವೀಪತೇ, ದಿಕ್ಪತೇ, ಪೂರ್ವನಿವಾಸ, ಬ್ರಹ್ಮಪುರೋಹಿತ, ಬ್ರಹ್ಮಕಾಯಿಕ, ಮಹಾಕಾಯಿಕ, ಮಹಾರಾಜಿಕ, ಚತುರ್ಮಹಾರಾಜಿಕ, ಆಭಾಸುರ, ಮಹಾಭಾಸುರ, ಸಪ್ತಮಹಾಭಾಸುರ, ಯಾಮ್ಯ, ಮಹಾಯಾಮ್ಯ, ಸಂಜ್ಞಾಸಂಜ್ಞ, ತುಷಿತ, ಮಹಾತುಷಿತ, ಪ್ರತರ್ದನ, ಪರಿನಿರ್ಮಿತ. ವಶವರ್ತಿನ್, ಅಪರಿನಿರ್ಮಿತ, ಯಜ್ಞ, ಮಹಾಯಜ್ಞ, ಯಜ್ಞಸಂಭವ, ಯಜ್ಞಯೋನಿ, ಯಜ್ಞಗರ್ಭ, ಯಜ್ಞಹೃದಯ. ಯಜ್ಞಸ್ತುತ, ಯಜ್ಞಭಾಗಹರ, ಪಂಚಯಜ್ಞಧರ, ಪಂಚಕಾಲಕರ್ತೃಗತಿ, ಪಂಚರಾತ್ರಿಕ, ವೈಕುಂಠ, ಅಪರಾಜಿತ, ಮಾನಸಿಕ, ಪರಮಸ್ವಾಮಿ, ಸುಸ್ನಾತ, ಹಂಸ, ಪರಮಹಂಸ, ಪರಮಯಾಜ್ಞಿಕ, ಸಾಂಖ್ಯಯೋಗ, ಅಮೃತೇಶಯ, ಹಿರಣ್ಯೇಶಯ, ವೇದೇಶಯ, ಕುಶೇಶಯ, ಬ್ರಹ್ಮೇಶಯ, ಪದ್ಮೇಶಯ, ವಿಶ್ವೇಶ್ವರ! ನೀನು ಜಗದನ್ವಯ! ನೀನು ಜಗತ್ಪ್ರಕೃತಿ! ನಿನ್ನ ಮುಖವು  ಅಗ್ನಿ. ನೀನು ವಡವಾಮುಖ ಅಗ್ನಿ! ನೀನು ಆಹುತಿ! ನೀನು ಸಾರಥಿ! ನೀನು ವಷಟ್ಕಾರ! ನೀನು ಓಂಕಾರ! ನೀನು ಮನ! ನೀನು ಚಂದ್ರಮಾ! ನೀನು ಆದ್ಯ ಚಕ್ಷು! ನೀನು ಸೂರ್ಯ! ನೀನು ದಿಗ್ಗಜ! ದಿಗ್ಭಾನು. ಹಯಶಿ. ಪ್ರಥಮತ್ರಿಸೌಪರ್ಣ. ಪಂಚಾಗ್ನಿ. ತ್ರಿಣಾಚಿಕೇತ. ಷಡಂಗವಿಧಾನ. ಪ್ರಾಗ್ಜ್ಯೋತಿಷ. ಜ್ಯೇಷ್ಠಸಾಮಗ. ಸಾಮಿಕವ್ರತಧರ. ಅಥರ್ವಶಿರ. ಪಂಚಮಹಾಕಲ್ಪ. ಫೇನಪಾಚಾರ್ಯ. ವಾಲಖಿಲ್ಯ. ವೈಖಾನಸ. ಅಭಗ್ನಯೋಗ. ಅಭಗ್ನಪರಿಸಂಖ್ಯಾನ. ಯುಗಾದಿ. ಯುಗಮಧ್ಯ. ಯುಗನಿಧನ. ಆಖಂಡಲ. ಪ್ರಾಚೀನಗರ್ಭ. ಕೌಶಿಕ. ಪುರುಷ್ಟುತ. ಪುರುಹೂತ. ವಿಶ್ವರೂಪ. ಅನಂತಗತಿ. ತಭೋಗ. ಅನಂತ. ಅನಾದಿ. ಅಮಧ್ಯ. ಅವ್ಯಕ್ತಮಧ್ಯ. ಅವ್ಯಕ್ತನಿಧನ. ವ್ರತಾವಾಸ. ಸಮುದ್ರಾಧಿವಾಸ.         ಯಶೋವಾಸ. ತಪೋವಾಸ. ಲಕ್ಷ್ಮ್ಯಾವಾಸ. ವಿದ್ಯಾವಾಸ. ಕೀರ್ತ್ಯಾವಾಸ. ಶ್ರೀವಾಸ. ಸರ್ವಾವಾಸ. ವಾಸುದೇವ. ಸರ್ವಚ್ಚಂದಕ. ಹರಿಹಯ. ಹರಿಮೇಧ. ಮಹಾಯಜ್ಞಭಾಗಹರ. ವರಪ್ರದ. ಯಮನಿಯಮಮಹಾನಿಯಮಕೃಚ್ಚ್ರಾತಿಕೃಚ್ಚ್ರ-ಮಹಾಕೃಚ್ಚ್ರಸರ್ವಕೃಚ್ಚ್ರನಿಯಮಧರ. ನಿವೃತ್ತಧರ್ಮಪ್ರವಚನಗತೇ. ಪ್ರವೃತ್ತವೇದಕ್ರಿಯ. ಅಜ. ಸರ್ವಗತೇ. ಸರ್ವದರ್ಶಿನ್. ಅಗ್ರಾಹ್ಯ. ಅಚಲ. ಮಹಾವಿಭೂತಿ. ಮಾಹಾತ್ಮ್ಯಶರೀರ. ಪವಿತ್ರ. ಮಹಾಪವಿತ್ರ. ಹಿರಣ್ಮಯ. ಬೃಹತ್. ಅಪ್ರತರ್ಕ್ಯ. ಅವಿಜ್ಞೇಯ. ಬ್ರಹ್ಮಾಗ್ರ್ಯ. ಪ್ರಜಾಸರ್ಗಕರ. ಪ್ರಜಾನಿಧನಕರ. ಮಹಾಮಾಯಾಧರ. ಚಿತ್ರಶಿಖಂಡಿನ್. ವರಪ್ರದ. ಪುರೋಡಾಶಭಾಗಹರ. ಗತಾಧ್ವನ್. ಚಿನ್ನತೃಷ್ಣ. ಚಿನ್ನಸಂಶಯ. ಸರ್ವತೋನಿವೃತ್ತ. ಬ್ರಾಹ್ಮಣರೂಪ.  ಬ್ರಾಹ್ಮಣಪ್ರಿಯ. ವಿಶ್ವಮೂರ್ತೇ. ಮಹಾಮೂರ್ತೇ. ಬಾಂಧವ.  ಭಕ್ತವತ್ಸಲ. ಬ್ರಹ್ಮಣ್ಯದೇವ. ದಿದೃಕ್ಷುವೇ! ನಾನು ನಿನ್ನ ಭಕ್ತ. ಏಕಾಂತದರ್ಶನ! ನಿನಗೆ ನಮೋ ನಮಃ.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಮಹಾಪುರುಷಸ್ತವೋ ನಾಮ ಪಂಚವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಮಹಾಪುರುಷಸ್ತವ ಎನ್ನುವ ಮುನ್ನೂರಾಇಪ್ಪತ್ತೈದನೇ ಅಧ್ಯಾಯವು.

urple flowers png image transparent - purple flower on a white ...

Comments are closed.